ತಮಿಳುನಾಡು ಹಾಗು ಕೇರಳದಲ್ಲಿ ರೆಡ್ ಅಲರ್ಟ್ | ಬಾರಿ ಮಳೆ ಸಾಧ್ಯತೆ | Oneindia Kannada

2018-10-05 552

The Tamil Nadu government has announced holiday for schools and colleges in Chennai, Kancheepuram and Thiruvallur districts on Friday, after the Indian Meteorological Department predicted very heavy rainfall in the coastal districts.

ಕರ್ನಾಟಕ, ಕೇರಳದಲ್ಲಿ ಪ್ರವಾಹ ಬಂದು ಜನರು ಸುಧಾರಿಸಿಕೊಳ್ಳುವ ಮುನ್ನವೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡು ಸೇರಿದಂತೆ ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆ ಆರಂಭವಾಗಿದೆ.

Videos similaires